ಮಮತಾ ಬ್ಯಾನರ್ಜಿಗೆ ಸದ್ಯದಲ್ಲೇ ಸಿಗಲಿವೆ ಜೈ ಶ್ರೀ ರಾಮ್ ಒಕ್ಕಣೆಯ10 ಲಕ್ಷ ಪೋಸ್ಟ್ ಕಾರ್ಡ್ ಗಳು | Oneindia Kannada

2019-06-03 281

After Mamata Banerjee opposes people for chanting Jai Shri Ram, devotees of Lord Rama decided to send her about 10 lakh post cards with Jai Shri Ram slogan. Meanwhile, BJP MP Babul Supriyo said, he will send "Get well soon" card because Mamata banerjee is behaving abnormally!


"ಜೈ ಶ್ರೀರಾಮ್" ಎಂದು ಘೋಷಣೆ ಕೂಗಿದವರನ್ನು ತರಾಟೆಗೆ ತೆಗೆದುಕೊಂಡ ಮತ್ತು ಅವರನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚನೆ ನೀಡಿದ್ದ ಮಮತಾ ಬ್ಯಾನರ್ಜಿ ಬಹುಸಂಖ್ಯಾತ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆ ಕಾರಣದಿಂದ ಮಮತಾ ಬ್ಯಾನರ್ಜಿ ಅವರಿಗೆ ದೇಶದ ನಾನಾ ಕಡೆಗಳಿಂದ ಜೈ ಶ್ರೀರಾಮ್' ಎಂಬ ಸಾಲುಗಳನ್ನು ಬರೆದ ಪೋಸ್ಟ್ ಕಾರ್ಡ್ ಗಳನ್ನು ಕಳಿಸಲು ರಾಮಭಕ್ತರು ಮುಂದಾಗಿದ್ದಾರೆ!

Videos similaires